ಗೊ೦ಡಾರಣ್ಯ | Gondaaranya PDF/EPUB ê10 thoughts on “ಗೊ೦ಡಾರಣ್ಯ | Gondaaranya

 1. Vaidya Vaidya says:

  Starts slowly as India gets independence and a region comes into democracy as the king moves to a more figurehead role. And then begins the era of political machinations and intrigue. A lot of anti-communist, anti-capitalist tirades later, with a brief glimpse of how things can be done better, it ends in a filmy way.


 2. Karthikeya Nm Karthikeya Nm says:

  ಎಲ್ಲಾ ಕಾಲಕ್ಕೂ ಅನ್ವಯಿಸುವಂತಹ ಕಥೆ ಇದು, 1954 ರಲ್ಲಿ ಬರೆದ ಕಥೆ ಇಂದಿಗೂ ಪ್ರಸ್ತುತ ಎಂದರೆ ತಪ್ಪಾಗಲಾರದು.

  ಗೊಂಡಾರಣ್ಯ ಎನ್ನುವ ದೇಶ ಅಲ್ಲಿನ ರಾಜಕಾರಣಿಗಳು, ವೋಟಿಗಾಗಿ ಅವರು ಮಾಡುವ ಹೊಲಸು ರಾಜಕೀಯ, ಪ್ರಾಮಾಣಿಕ ರಾಜಕಾರಣಿಗಳ ಕೊರತೆ ಮತ್ತು ಅವರ ಹೀನಾಯ ಸೋಲು ಮತ್ತು ಸಾವನ್ನು ನೈಜವಾಗಿ ಶಿವರಾಮಕಾರಂತರು ಸೃಷ್ಟಿಸಿ ಬರೆದಿದ್ದಾರೆ.

  ತಾವು ದೇಶವಾಹಿಗಳು ತಾವು ಜನಪರರು ತಾವು ಶ್ರಮಜೀವಿಗಳು ಎಂದು ಬರುವ ವಿವಿಧ ರಾಜಕೀಯ ಪಕ್ಷಗಳ ಜನರು ಕೇವಲ ತಮ್ಮ ಸ್ವಾರ್ಥಕ್ಕಾಗಿ ಅಧಿಕಾರ ಬಯಸುತ್ತಾರೆ ವಿನಃ ಜನಕಲ್ಯಾಣಕ್ಕಾಗಿ ಅಲ್ಲ ಎನ್ನುವ ಸತ್ಯವು ಪುನಃ ಪುನಃ ಕಥೆಯಲ್ಲಿ ವ್ಯಕ್ತವಾಗುತ್ತದೆ. ಇಂತಹ ರಾಜಕಾರಣಿಗಳು ಇರುವಾಗ ಇವರಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂಬ ದ್ವಂದ್ವ ಮತದಾರರನ್ನು ಕಾಡದೇ ಇರುವುದಿಲ್ಲ ಮತ್ತು ಈ ಸಮಸ್ಯೆಗೆ ಪರಿಹಾರ ಇಲ್ಲ ಎಂಬ ಅಂಶವೂ ಬೆಳಕಿಗೆ ಬರುತ್ತದೆ.

  ಎಲ್ಲಾ ರಾಜಕಾರಣಿಗಳು ಹಾಗು ಅವರನ್ನು ಆಯ್ಕೆ ಮಾಡುವ ಮತದಾರರೂ ಓದಲೇ ಬೇಕಾದಂತಹ ಒಂದು ಕಾದಂಬರಿ.


Leave a Reply

Your email address will not be published. Required fields are marked *

ಗೊ೦ಡಾರಣ್ಯ | Gondaaranya ❴Reading❵ ➿ ಗೊ೦ಡಾರಣ್ಯ | Gondaaranya Author Kota Shivarama Karanth – Thomashillier.co.uk Popular Book, ಗೊ೦ಡಾರಣ್ಯ | Gondaaranya by Kota Shivarama Karanth This is very good and becomes the main topic to read, the readers are very takjup and always take inspiration from the Popular Book, ಗೊ೦ಡಾರಣ್ಯ | Gondaaranya by Kota Shivarama Karanth This is very good and becomes the main ಗೊ೦ಡಾರಣ್ಯ | PDF/EPUB ² topic to read, the readers are very takjup and always take inspiration from the contents of the book ಗೊ೦ಡಾರಣ್ಯ | Gondaaranya, essay by Kota Shivarama Karanth Is now on our website and you can download it by register what are you waiting for? Please read and make a refission for you.